ಚೆನ್ನೈ : ಕಾಲಿವುಡ್ ನ ಖ್ಯಾತ ನಟ ರಜನೀಕಾಂತ್ ಮಾಸ್ಕ್ ಧರಿಸಿ ತಮ್ಮ ಐಷಾರಾಮಿ ಕಾರ್ ನಲ್ಲಿ ಡ್ರೈವ್ ಮಾಡುತ್ತಿದ್ದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆದರೆ ರಜನೀಕಾಂತ್ ಇ-ಪಾಸ್ ಪಡೆದಿದ್ದಾರೆಯೇ? ಎಂದು ಕೆಲವು ನೆಟ್ಟಿಗರು ಪ್ರಶ್ನಿಸಿದ್ದಾರೆ.