ಹೈದರಾಬಾದ್: ಡಿಯರ್ ಕಾಮ್ರೇಡ್ ಸಿನಿಮಾದಲ್ಲಿ ಎಲ್ಲವೂ ಅಂದುಕೊಂಡತೇ ನಡೆದಿದ್ದರೆ ವಿಜಯ್ ದೇವರಕೊಂಡಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಬದಲಿಗೆ ಸಾಯಿ ಪಲ್ಲವಿ ನಾಯಕಿಯಾಗಬೇಕಿತ್ತಂತೆ!