ಬೆಂಗಳೂರು: ದೂದ್ ಪೇಡ ದಿಗಂತ್, ಐಂದ್ರಿತಾ ರೀಲ್ ಲೈಫ್ ನಲ್ಲೂ ಒಳ್ಳೆ ಜೋಡಿ. ಇವರಿಬ್ಬರು ಒಟ್ಟಾಗಿ ನಟಿಸಿದ ಸಿನಿಮಾಗಳೆಲ್ಲಾ ಹಿಟ್ ಆಗಿವೆ. ಇದೀಗ ಮದುವೆ ಬಳಿಕ ಮತ್ತೆ ಈ ಜೋಡಿ ಒಂದಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.