ಬೆಂಗಳೂರು: ಗೋವಾದಲ್ಲಿ ಜಂಪಿಂಗ್ ಮಾಡುವಾಗ ಕುತ್ತಿಗೆಗೆ ಪೆಟ್ಟು ಮಾಡಿಕೊಂಡು ಶಸ್ತ್ರಚಿಕಿತ್ಸೆಗೊಳಗಾಗಿದ್ದ ನಟ ದಿಗಂತ್ ಈಗ ಚೇತರಿಸಿಕೊಂಡು ಮೊದಲ ಬಾರಿಗೆ ಅಭಿಮಾನಿಗಳ ಮುಂದೆ ಬಂದಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಕಟಿಸಿರುವ ದಿಗಂತ್ ಮಂಚಾಲೆ, ತಾವೀಗ ಚೇತರಿಸಿಕೊಂಡಿದ್ದು, ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.‘ಶಸ್ತ್ರಚಿಕಿತ್ಸೆ ಬಳಿಕ ನಾನೀಗ ಮೊದಲಿನ ಸ್ಥಿತಿಗೆ ಮರಳಿದ್ದೇನೆ. ಆ ಸಂದರ್ಭದಲ್ಲಿ ನನಗೆ ಏರ್ ಲಿಫ್ಟ್ ಮಾಡಲು ಸಹಕರಿಸಿದ ಗೋವಾ ಸಿಎಂ, ಮಣಿಪಾಲ್ ಆಸ್ಪತ್ರೆ ವೈದ್ಯರಿಗೆ ಧನ್ಯವಾದಗಳು. ಇನ್ನು ಎರಡು ವಾರಗಳಲ್ಲಿ