ಬೆಂಗಳೂರು: ಸದ್ಯಕ್ಕೆ ತಮ್ಮ ತವರಿನಲ್ಲಿರುವ ನಟ ದಿಗಂತ್ ಮಂಚಾಲೆ ಅಡಿಕೆ ಮರ ಹತ್ತಿ ಕೊನೆ ಕೊಯ್ಲು ಪೂರ್ತಿ ಮಾಡಿದ್ದಾರೆ! ಇತ್ತ ಇದೇ ನಟಿ ರಂಜಿನಿ ರಾಘವನ್ ಅಡಿಕೆ ಸುಲಿಯುವ ಮಣೆ ಮೇಲೆ ಪಟ್ಟಾಗಿ ಕೂತು ಅಡಿಕೆ ಸುಲಿದು ಸುದ್ದಿ ಮಾಡಿದ್ದಾರೆ! ಅಷ್ಟಕ್ಕೂ ಇಬ್ಬರೂ ಈ ಕೆಲಸ ಮಾಡಿರುವುದು ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಎಂಬ ಸಿನಿಮಾ ಶೂಟಿಂಗ್ ಗಾಗಿ. ದಿಗಂತ್ ಜತೆಗೆ ಕಿರುತೆರೆಯ ಖ್ಯಾತ ನಟಿ ರಂಜಿನಿ ರಾಘವನ್ ಕೂಡಾ