ಬೆಂಗಳೂರು: ಇತ್ತೀಚೆಗಷ್ಟೇ ಚಿರು ಸರ್ಜಾ ಮತ್ತು ಮೇಘನಾ ರಾಜ್ ರಿಯಲ್ ಲೈಫ್ ನಲ್ಲೂ ಜೋಡಿಯಾಗವುದಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಇನ್ನೊಂದು ಜೋಡಿಯ ಪ್ರೇಮ ಬಹಿರಂಗವಾಗಿದೆ. ಚಾಕಲೇಟ್ ಹೀರೋ ದಿಗಂತ್ ಮತ್ತು ಐಂದ್ರಿತಾ ರೇ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂದು ಹಲವು ದಿನಗಳಿಂದ ಗಾಸಿಪ್ ಇದ್ದೇ ಇತ್ತು. ಆದರೆ ಇವರಿಬ್ಬರೂ ಇದನ್ನು ಬಹಿರಂಗವಾಗಿ ಒಪ್ಪಿಕೊಂಡಿರಲಿಲ್ಲ.ಆದರೆ ಇದೀಗ ದಿಗಂತ್ ಖಾಸಗಿ ಮಾಧ್ಯಮವೊಂದರಲ್ಲಿ ತಮ್ಮಿಬ್ಬರ ನಡುವೆ ಪ್ರೀತಿಯಿರುವುದು ನಿಜ. ಆದರೆ ಮದುವೆ ಸದ್ಯಕ್ಕಿಲ್ಲ. ಮುಂದಿನ