ನಿರ್ದೇಶಕ ಅನುರಾಗ್ ಕಶ್ಯಪ್ ಮತ್ತು ನಟಿ ತಾಪ್ಸಿ ಪನ್ನು ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ

ಹೈದರಾಬಾದ್| pavithra| Last Modified ಗುರುವಾರ, 4 ಮಾರ್ಚ್ 2021 (14:02 IST)
ಹೈದರಾಬಾದ್ : ತೆರಿಗೆ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಅಧಿಕಾರಿಗಳು ಮುಂಬೈನ ನಿರ್ದೇಶಕ ಅನುರಾಗ್ ಕಶ್ಯಪ್  ಮತ್ತು ನಟಿ ತಾಪ್ಸಿ ಪನ್ನು ಅವರ ಮನೆಯಲ್ಲಿ ಶೋಧ ನಡೆಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಆದಾಯ ತೆರಿಗೆ ಅಧಿಕಾರಿಗಳು ಪ್ರಸ್ತುತ ಮುಂಬೈ ಮತ್ತು ಪುಣೆಯ ಸುಮಾರು 20 ಸ್ಥಳಗಳಲ್ಲಿ ಶೋಧ ನಡೆಸುತ್ತಿದ್ದಾರೆ. ಇದರಲ್ಲಿ ಫ್ಯಾಂಟಮ್ ಫಿಲ್ಮ್ಸ್ ಜೊತೆಗೆ ಪ್ರತಿಭಾ ಸಂಸ್ಥೆಗೆ ಸಂಪರ್ಕ ಹೊಂದಿದ್ದ ಸ್ಥಳವೂ ಸೇರಿದೆ. ಇದನ್ನು ಅನುರಾಗ್ ಕಶ್ಯಪ್ ಮತ್ತು ನಿರ್ಮಾಪಕರಾದ ವಿಕಾಸ್ ಬಹ್ಲ್, ಮಧು ಮಂಟೆನಾ ಸಹ ಪ್ರಚಾರ ಮಾಡಿದ್ದರು.  ಹಾಗಾಗಿ ಅನುರಾಗ್ ಕಶ್ಯಪ್  ಮತ್ತು ನಟಿ ತಾಪ್ಸಿ ಪನ್ನು ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ.>


ಇದರಲ್ಲಿ ಇನ್ನಷ್ಟು ಓದಿ :