ಬೆಂಗಳೂರು: ಜೊತೆ ಜೊತೆಯಲಿ ಧಾರವಾಹಿ ಸೆಟ್ ನಲ್ಲಿ ನಡೆದ ಮನಸ್ತಾಪ ಈಗ ತಾರಕಕ್ಕೇರಿದೆ. ನಿರ್ಮಾಪಕ ಆರೂರು ಜಗದೀಶ್ ಅವರ ಹೇಳಿರುವ ಅಡಿಯೋ ಒಂದು ಈಗ ವೈರಲ್ ಆಗಿದೆ.ಮೊದಲು ಎಲ್ಲವೂ ಚೆನ್ನಾಗಿತ್ತು. ಆದರೆ ಧಾರವಾಹಿಗೆ ಖ್ಯಾತಿ ಬಂದ ಮೇಲೆ ಅವರ ವರ್ತನೆಯೇ ಬದಲಾಗಿದೆ. ಹಿಂದಿನ ದಿನವೇ ಅವರಿಗೆ ಡೈಲಾಗ್ ಪೇಪರ್ ಎಲ್ಲಾ ಹೋಗ್ತಿತ್ತು. ಒಂದು ವೇಳೆ ಹೋಗದೇ ಇದ್ದರೆ ಅವರು ಶೂಟಿಂಗ್ ಗೇ ಬರ್ತಿರಲಿಲ್ಲ. ಅಷ್ಟೆಲ್ಲಾ ಆದ ಮೇಲೂ ಮೇಕಪ್ ಹಾಕಿಕೊಂಡು