Photo Courtesy: Twitterಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಸದ್ಯಕ್ಕೆ ಒಂದಾದ ಮೇಲೊಂದರಂತೆ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ರಿಷಬ್, ರಕ್ಷಿತ್ ಶೆಟ್ಟಿ ಮೇಲೆ ನಿರ್ದೇಶಕ ದಯಾಳ್ ಪದ್ಮನಾಭನ್ ಸಂದರ್ಶನವೊಂದರಲ್ಲಿ ಕಿಡಿ ಕಾರಿದ್ದಾರೆ.ಶೆಟ್ಟಿ ಗ್ಯಾಂಗ್ ಕೇವಲ ತಮ್ಮ ಸರ್ಕಲ್ ಒಳಗೆ ಮಾತ್ರ ಸಿನಿಮಾ ಮಾಡ್ತಾರೆ. ಬೇರೆಯವರಿಗೆ ಅವಕಾಶ ಕೊಡುತ್ತಿಲ್ಲ. ಬೇರೆಯವರನ್ನೂ ಬೆಳೆಸುವ ಕೆಲಸ ಮಾಡಬೇಕು ಎಂದು ದಯಾಳ್ ಪದ್ಮನಾಭನ್ ಕಿಡಿ ಕಾರಿದ್ದರು.ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ತಮ್ಮ ಸಿನಿಮಾವೇ ನಡೆಯುತ್ತಿರೋದು ಎಂಬ ಭಾವನೆ