ಬೆಂಗಳೂರು: ಕೊರೋನಾ ನಿಯಂತ್ರಿಸುವ ವಿಚಾರದಲ್ಲಿ ರಾಜ್ಯ ಸರ್ಕಾರ ನಡೆದುಕೊಳ್ಳುವ ರೀತಿಗೆ ಸ್ಯಾಂಡಲ್ ವುಡ್ ನಿರ್ದೇಶಕ ಗುರುಪ್ರಸಾದ್ ಕೆಂಡಾಮಂಡಲರಾಗಿದ್ದಾರೆ. ವಿಡಿಯೋ ಸಂದೇಶ ಮೂಲಕ ಸರ್ಕಾರಕ್ಕೆ ನನ್ನ ಡೆತ್ ನೋಟ್ ಎಂದು ಹೇಳಿರುವ ಗುರುಪ್ರಸಾದ್, ‘ಸಿಎಂ ಯಡಿಯೂರಪ್ಪ ಬರೀ ದುಡ್ಡು ಮಾಡೋದಷ್ಟೇ ಅಲ್ಲ. ಬಡವರ ಪರ ಕೆಲಸ ಮಾಡಿ. ಕೋಟಿ ಕೋಟಿಯನ್ನು ಇಡ್ಲಿ ಥರಾ ಮನೆಯ ಲಾಕರ್ ನಲ್ಲಿ ಇಡಬೇಡಿ. ಸಿನಿಮಾರಂಗ ನೆಲಕಚ್ಚಿದೆ. ನೀವು ನಿಮ್ಮ ಮನಸ್ಸಿಗೆ ಬಂದ ಥರಾ ವರ್ತಿಸುತ್ತಿದ್ದೀರಾ? ಮೊದಲೇ