ಹೈದರಾಬಾದ್ : ಒಂದು ಕಾಲದಲ್ಲಿ ಭರವಸೆಯ ನಿರ್ದೇಶಕರಾಗಿದ್ದ ಶ್ರೀನು ವೈಟ್ಲಾ ಅವರು ಹಲವಾರು ಚಿತ್ರಗಳನ್ನು ಮಾಡಿದ್ದರು. ಆದರೆ ಅವರ ಹೆಚ್ಚಿನ ಚಿತ್ರಗಳು ಪ್ಲಾಪ್ ಆಗಿದ್ದವು. ಇದೀಗ ಮತ್ತೆ ಪಣತೊಟ್ಟು ಬಂದ ನಿರ್ದೇಶಕ ಶ್ರೀನು ವೈಟ್ಲಾ ಅವರು ಇದೀಗ ಸೀಕ್ವೆಲ್ ಚಿತ್ರಗಳನ್ನು ಮಾಡಲು ಮುಂದಾಗಿದ್ದಾರೆ. ಅವರು ಈಗಾಗಲೇ ಮಂಚು ವಿಷ್ಣು ಅವರೊಂದಿಗೆ ‘ಡಿ ಮತ್ತು ಡಿ’ ಹೆಸರಿನ ಧೀ ಸೀಕ್ವೆಲ್ ಮಾಡಲಿದ್ದಾರೆ ಎನ್ನಲಾಗಿದೆ. ಅದರ ನಡುವೆ ಇದೀಗ ಅವರು ಮತ್ತೊಂದು ಸೀಕ್ವೆಲ್