ಚೆನ್ನೈ : ತಮಿಳು ಖ್ಯಾತ ನಿರ್ದೇಶಕ ಸುಶೀಂದ್ರನ್ ನಾಯಕಿಯನ್ನು ವೇದಿಕೆಯಲ್ಲಿ ಮುಜುಗರಕ್ಕೀಡು ಮಾಡುವುದರ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ವಿವಾದಕ್ಕೆ ಒಳಗಾಗಿದ್ದಾರೆ. ನಟ ಸಿಂಬು ನಾಯಕನಾಗಿ ನಟಿಸಿರುವ ‘ಈಶ್ವರನ್’ ಚಿತ್ರದ ಆಡಿಯೋ ಬಿಡುಗಡೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ನಾಯಕಿ ನಿಧಿ ಅಗರ್ವಾಲ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದಾಗ , ಪಕ್ಕದಲ್ಲಿದ್ದ ನಿರ್ದೇಶಕ ಸುಶೀಂದ್ರನ್ ಸಿಂಬು ಮಾಮಾ ಐ ಲವ್ ಯು ಎಂದು ಸಲಹೆ ನೀಡಿದ್ದಾರೆ. ಇದು ನಾಯಕಿಯನ್ನು ಮುಜುಗರಕ್ಕೀಡು ಮಾಡಿದೆ.ಈ ಬಗ್ಗೆ