ಹೈದರಾಬಾದ್: ಇಂದಿನ ಕಾಲದಲ್ಲಿ ಒಂದು ಸಿನಿಮಾ ಹಿಟ್ ಆದರೆ ಸ್ಟಾರ್ ಡಂ ಏಕ್ ದಮ್ ಹೆಚ್ಚಾಗುತ್ತದೆ. ಕೆಲವರು ಇದನ್ನು ತಲೆಗೆ ಮೆತ್ತಿಕೊಂಡು ಮೆರೆದಾಡಿದರೆ, ಮತ್ತೆ ಕೆಲವರು ತಾವು ಬೆಳೆದು ಬಂದ ಹಾದಿ ಮರೆಯುವುದಿಲ್ಲ.ಆದರೆ ತೆಲುಗಿನಲ್ಲಿ ಎರಡು ಸಿನಿಮಾ ಹಿಟ್ ಆದ ಬಳಿಕ ಬೇರೆ ಭಾಷೆಗಳಲ್ಲೂ ಗುರುತಿಸಿಕೊಂಡ ಮೇಲೆ ವಿಜಯ್ ದೇವರಕೊಂಡ ಬೇಡಿಕೆಗಳೂ ಹೆಚ್ಚಾಗಿವೆ ಎನ್ನಲಾಗಿದೆ. ಸದ್ಯಕ್ಕೆ ವಿಜಯ್ ‘ಲೈಗರ್’ ಎನ್ನುವ ಸಿನಿಮಾ ಮಾಡುತ್ತಿದ್ದು, ಇದು ಬಾಲಿವುಡ್ ನಲ್ಲೂ ಬಿಡುಗಡೆಯಾಗಲಿದೆ.ಇದರ ಜೊತೆಗೆ