Widgets Magazine

ಈ ವಿಚಾರಕ್ಕೆ ಕಣ್ಣೀರು ಸುರಿಸಿದ ನಟ ಶ್ರೀಹರಿ ಪತ್ನಿ ಡಿಸ್ಕೋ ಶಾಂತಿ

ಚೆನ್ನೈ| pavithra| Last Modified ಬುಧವಾರ, 18 ನವೆಂಬರ್ 2020 (08:19 IST)
ಚೆನ್ನೈ : ನಟ ಶ್ರೀಹರಿ ಸಾವನಪ್ಪಿದ 7 ವರ್ಷಗಳ ಬಳಿಕ ಅವರ  ಪತ್ನಿ ನಟಿ ಡಿಸ್ಕೋ ಶಾಂತಿ ಅವರ  ನೆನಪುಗಳಲ್ಲಿ ಕಣ್ಣೀರು ಸುರಿಸಿದ್ದಾರೆ. ಅವರ ಮಗ ಮೇಘನ್ ತಮ್ಮ 2ನೇ ಚಿತ್ರ ‘ಕೋತಿ ಕೊಮ್ಮಚಿ’ ನ್ನು ಪ್ರಾರಂಭಿಸಿದ ನಂತರ ನಟಿ ಡಿಸ್ಕೋ ಶಾಂತಿ ಮೀಡಿಯಾದಲ್ಲಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಶ್ರೀಹರಿ ಜೀವಂತವಾಗಿದ್ದಾಗ ಅನೇಕ ಜನರಿಗೆ ನೀಡಿದ್ದಾರೆ. ಆದರೆ ತಾವು ಕಷ್ಟದಲ್ಲಿರುವಾಗ ಯಾರು ಅದನ್ನು ವಾಪಾಸು ನೀಡಲಿಲ್ಲ. ಹಣದ ವಿಚಾರದಲ್ಲಿ ಅನೇಕ ಜನರು ಮೋಸ ಹೋಗಿದ್ದಾರೆ. ಮತ್ತು ಅನೇಕರು ತಮ್ಮ ಬಾಕಿ ಹಣವನ್ನು ಪಾವತಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತು ಈಗ ತಾವು ಆರ್ಥಿಕವಾಗಿ ಸಂತೋಷವಾಗಿರುವುದಾಗಿ ತಿಳಿಸಿದ್ದಾರೆ.



ಇದರಲ್ಲಿ ಇನ್ನಷ್ಟು ಓದಿ :