ಬೆಂಗಳೂರು: ಕಳೆದ ಬಾರಿ ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಸುದ್ದಿ ಮಾಡಿದ್ದು ಒಳ್ಳೆ ಹುಡುಗ ಪ್ರಥಮ್. ಈ ಬಾರಿ ಅದೇ ಸಾಲಿಗೆ ಸೇರುತ್ತಿದ್ದಾರೆ ಕಾಮನ್ ಮ್ಯಾನ್ ದಿವಾಕರ್. ದೊಡ್ಮನೆಯಲ್ಲಿ ಸೆಲೆಬ್ರಿಟಿ ಹಾಗೂ ಸಾಮಾನ್ಯ ಸ್ಪರ್ಧಿಗಳ ನಡುವೆ ಎರುಡು ವಾರವಾದರೂ ಹೊಂದಾಣಿಕೆ ಕಾಣುತ್ತಿಲ್ಲ. ಈ ವಿಷಯದಲ್ಲಿ ಹೆಚ್ಚು ಸುದ್ದಿಯಾಗುತ್ತಿರುವವರು ದಿವಾಕರ್. ಸಾಮಾನ್ಯ ಕಂಟೆಸ್ಟಂಟ್ ಆಗಿರುವ ದಿವಾಕರ್, ಎಲ್ಲರ ಗಮನವನ್ನ ತಮ್ಮತ್ತ ಸೆಳೆದುಕೊಳ್ಳುತ್ತಿದ್ದಾರೆ.ದಿವಾಕರ್ ಬಿಗ್ ಬಾಸ್ ನೀಡುವ ಎಲ್ಲಾ ಟಾಸ್ಕ್ ನಲ್ಲೂ ಉತ್ಸಾಹದಿಂದ