ಬೆಂಗಳೂರು: ಮೊನ್ನೆ ರಾತ್ರಿ ಚರ್ಚ್ ಸ್ಟ್ರೀಟ್ ನಲ್ಲಿ ಪೊಲೀಸರು ಮತ್ತು ಮಾಧ್ಯಮಗಳ ಜೊತೆ ನಡೆದ ವಾಗ್ವಾದದ ಬಗ್ಗೆ ಬಿಗ್ ಬಾಸ್ ಖ್ಯಾತಿಯ ನಟಿ ದಿವ್ಯಾ ಸುರೇಶ್ ಸ್ಪಷ್ಟನೆ ನೀಡಿದ್ದಾರೆ.ಎಲ್ಲಾ ಮಾಧ್ಯಮಗಳಲ್ಲಿ ಅಂದು ನಾನು ಪಬ್ ಗೆ ಹೋಗಿದ್ದೆ ಎಂದು ಹೇಳಿದ್ದಾರೆ. ಬೇಕಿದ್ದರೆ ನೀವೇ ಅಲ್ಲಿ ಹೋಗಿ ನೋಡಿ. ಅದು ಪಬ್ ಅಲ್ಲ, ಕೆಫೆ ಅಷ್ಟೇ. ಅಷ್ಟೇ ಅಲ್ಲದೆ ನಾನು ಕುಡಿದಿದ್ದೆ, ಕಿರಿಕ್ ಮಾಡಿದ್ದೆ ಎಂದೆಲ್ಲಾ ಹೇಳಿದರು. ನಾನು ಕುಡಿದಿದ್ದೆ ಎಂದು