ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬದುಕಿದ್ದಾಗ ಮಾಡಿದ್ದ ಸಮಾಜಮುಖೀ ಕೆಲಸಗಳು ಈಗ ಒಂದೊಂದೇ ಬೆಳಕಿಗೆ ಬರುತ್ತಿದೆ.ಇಂದು ಪುನೀತ್ ಸಮಾಧಿಗೆ ಭೇಟಿ ನೀಡಿದ ದಿವಂಗತ ಐಎಎಸ್ ಅಧಿಕಾರಿ ಡಿಕೆ ರವಿ ತಾಯಿ ಗೌರಮ್ಮ ಪುನೀತ್ ಹಿಂದೆ ಮಾಡಿದ್ದ ಸಹಾಯ ನೆನೆಸಿಕೊಂಡಿದ್ದಾರೆ.ಡಿಕೆ ರವಿ ತಾಯಿ ಗೌರಮ್ಮ ಪುನೀತ್ ಸಮಾಧಿ ಬಳಿ ಬಂದು ಕಣ್ಣೀರು ಹಾಕಿದ್ದು, ಹಿಂದೆ ನನ್ನ ಮಗ ತೀರಿಕೊಂಡಾಗ ಪುನೀತ್ ಅವರು 50 ಸಾವಿರ ರೂ. ಹಣ ಕೊಟ್ಟಿದ್ದರು