ಚೆನ್ನೈ : ಚೆನ್ನೈ ನ ಡಿಎಂಡಿಕೆ ನಾಯಕ ವಿಜಯ್ ಕಾಂತ್ ಅವರ ಮನೆಗೆ ಬಾಂಬ್ ಇಟ್ಟಿರುವುದಾಗಿ ಅನಾಮಧೇಯ ವ್ಯಕ್ತಿಯಿಂದ ಪೊಲೀಸರಿಗೆ ಕರೆಬಂದಿದೆ.