ಬೆಂಗಳೂರು: ಅಮ್ಮನ ಆರೋಗ್ಯ ನಿನ್ನೆ ಹೇಗಿತ್ತೋ ಹಾಗೇ ಇದೆ. ಯಾವುದೇ ಬದಲಾವಣೆಯಾಗಿಲ್ಲ ಸುಳ್ಳುಸುದ್ದಿ ನಂಬಬೇಡಿ, ವದಂತಿಗಳಿಗೆ ಕಿವಿಗೊಡಬೇಡಿ ಎಂದು ಪಾರ್ವತಮ್ಮ ರಾಜಕುಮಾರ್ ಪುತ್ರ ಶಿವರಾಜ್ ಕುಮಾರ್ ಮನವಿ ಮಾಡಿದ್ದಾರೆ.