ಬೆಂಗಳೂರು : ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರ ಸಾರಥ್ಯದಲ್ಲಿ ನಡೆಯುತ್ತಿರುವ ಕರ್ನಾಟಕ ಚಲನಚಿತ್ರ ಕಪ್ ನ ಮೊದಲ ಆವೃತ್ತಿ ಯಶಸ್ವಿಯಾಗಿದ್ದು, ಇದರಲ್ಲಿ ನಟ ಶಿವರಾಜ್ ಕುಮಾರ್ ಅವರ ತಂಡ ಜಯಸಾಧಿಸಿತ್ತು. ಇದೀಗ ಎರಡನೇ ಆವೃತ್ತಿಗೆ ಸ್ಯಾಂಡಲ್ ವುಡ್ ನ ನಟರು, ನಿರ್ದೇಶಕರು ಅಕಾಡಕ್ಕೆ ಇಳಿದು ಹೋರಾಡಲು ಅಣಿಯಾಗುತ್ತಿದ್ದಾರೆ. ಈ ನಡುವೆ ಶಿವಣ್ಣ ಹಾಗೆ ಕಿಚ್ಚ ಸುದೀಪ್ ತಂಡಗಳು ಈ ಟೂರ್ನಿಯಲ್ಲಿ ಮುಖಾಮುಖಿಯಾಗಲಿದ್ದು, ಇದಕ್ಕೆ ಶಿವಣ್ಣ ಹಾಗೂ ಕಿಚ್ಚ