ಚೆನ್ನೈ : ಕಾಲಿವುಡ್ ನಲ್ಲಿ ಪ್ರಮುಖ ನಟರಾಗಿ ಹೊರಹೊಮ್ಮುತ್ತಿರುವ ನಟ ವಿಜಯ್ ಅವರು ಬಹಳ ಬೇಡಿಕೆ ನಟ ಎನಿಸಿಕೊಂಡಿದ್ದಾರೆ. ಅವರು ಯಾವುದೇ ಸಾಧಾರಣ ಸಿನಿಮಾ ಮಾಡಿದರೂ ಅದು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಸಾಧಿಸುವುದು ಖಚಿತ. ಇಂತಹ ಖ್ಯಾತ ನಟ ಇದೀಗ ತಮ್ಮ ಸಿನಿಮಾ ವೃತ್ತಿ ಜೀವನದಲ್ಲಿ ನೆಚ್ಚಿನ ಖಳನಾಯಕ ಯಾರು ಎಂಬುದನ್ನು ತಿಳಿಸಿದ್ದಾರೆ. ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ನಟ ವಿಜಯ್ ಅವರು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಹೌದು, ಗಿಲ್ಲಿ, ಶಿವಕಾಸಿ,