ಬೆಂಗಳೂರು : ಕಿಚ್ಚ ಸುದೀಪ್ ನೇತೃತ್ವದಲ್ಲಿ ನಡೆಯುತ್ತಿರುವ ಕರ್ನಾಟಕ ಚಲನಚಿತ್ರ ಕಪ್ (ಕೆಸಿಸಿ) ಮೊದಲನೇ ಬಾರಿ ಮಾಧ್ಯಮ ಹಾಗೂ ಸಿನಿಮಂದಿ ಜೊತೆ ನಡೆದಿತ್ತು. ಆದರೆ ಈ ಬಾರಿ ಇದರಲ್ಲಿ ಇಂಟರ್ ನ್ಯಾಷನಲ್ ಆಟಗಾರರು ಕೂಡ ಭಾಗಿಯಾಗಿರುವ ವಿಷಯ ಈಗಾಗಲೇ ಎಲ್ಲರಿಗೂ ತಿಳಿದೆ ಇದೆ. ಹಾಗೇ ಈ ಸೆಲೆಬ್ರಿಟಿಗಳು ಯಾರ ಪರ ಆಡ್ತಾರೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ. ಇಂಟರ್ ನ್ಯಾಷನಲ್ ಆಟಗಾರರಾದ ವಿರೇಂದ್ರ ಸೆಹ್ವಾಗ್ ಕದಂಬ ಲಯನ್ಸ್ ನಲ್ಲಿ ಆಟವಾಡಿದ್ರೆ,