ಬೆಂಗಳೂರು : ಸಿನಿಮಾ ನಟಿಯರೆಂದ ಮೇಲೆ ಅವರಿಗೆ ಬಿಕಿನಿ ತೊಡುವುದರ ಬಗ್ಗೆ ಆಸಕ್ತಿ ಇದ್ದೇ ಇರುತ್ತದೆ. ಯಾಕೆಂದರೆ ಇದರಿಂದ ತಮ್ಮ ಗ್ಲಾಮರ್ ಎದ್ದು ಕಾಣುತ್ತದೆ ಎಂಬುದು ಅವರ ಅಭಿಪ್ರಾಯ. ಆದರೆ ಈ ಬಿಕಿನಿ ಬಗ್ಗೆ ಸ್ಯಾಂಡಲ್ ವುಡ್ ನ ನಟಿಯೊಬ್ಬರು ವಿಭಿನ್ನವಾಗಿ ಮಾತನಾಡಿದ್ದಾರೆ. ಹೌದು. ನಟಿ ಡಿಂಪಲ್ ಕ್ಯೂನ್ ರಚಿತಾ ರಾಮ್ ಅವರು ಗ್ಲಾಮರ್ ಪಾತ್ರಕ್ಕಿಂತ ಹೆಚ್ಚು ಹೋಮ್ಲಿ ಪಾತ್ರಗಳನ್ನೇ ಮಾಡುತ್ತಾ ಬಂದಿರುವ ಕಾರಣ ಅವರು ಇದುವರೆಗೆ ಬಿಕಿನಿ ಹಾಕಿಲ್ಲವಂತೆ.