ಇಷ್ಟು ದಿನ ನೋಡಿದ ಸಿನಿಮಾದಲ್ಲಿ ನಾಯಕನ ಎಂಟ್ರಿ ಹೇಗಿರ್ತಾ ಇತ್ತು. ಒಂದೊಳ್ಳೆ ಹೀರೋಯಿಸಂ ಸಾಂಗ್ ಮೂಲಕ ಅಥವಾ ಯಾರನ್ನಾದರುಯ ರಕ್ಷಿಸುವ ಮೂಲಕ. ಆದ್ರೆ ಇಲ್ಲೊಂದು ಸಿನಿಮಾದಲ್ಲಿ ಅಪಹಾಸ್ಯ ಮಾಡುತ್ತಾ, ಬೈಗುಳಾ ತಿನ್ನುತ್ತಾ ಹೀರೋ ಎಂಟ್ರಿ ಕೊಡ್ತಿದ್ದಾರಂತೆ. ಏನಿದು ವಿಚಿತ್ರವಾಗಿದೆ ಅಂತಿರಾ. ವಿಚಿತ್ರ ಅಲ್ಲ ವಿಭಿನ್ನ. ಎಸ್ ಆ ಸಿನಿಮಾದ ಹೆಸರು ಕೊಡೆ ಮುರುಗ. ಧಾರಾವಾಹಿ ಪ್ರಿಯರಾಗಿದ್ರೆ ಮುರುಗ ಎಂದಾಕ್ಷಣ ಅಗ್ನಿಸಾಕ್ಷಿ ಕಡೆ ಥಟ್ ಅಂತ ಗಮನ ಹೋಗಿರುತ್ತೆ. ಹಾಗೇ ಹೋದ್ರೆ