“11th Hour” ವೆಬ್ ಸರಣಿಗಾಗಿ ನಟಿ ತಮನ್ನಾ ಭಾಟಿಯಾ ಪಡೆದ ಸಂಭಾವನೆ ಎಷ್ಟು ಗೊತ್ತಾ?

ಹೈದರಾಬಾದ್| pavithra| Last Modified ಶನಿವಾರ, 3 ಏಪ್ರಿಲ್ 2021 (12:35 IST)
ಹೈದರಾಬಾದ್ : ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರು ತಮ್ಮ ಮುಂಬರುವ ಕ್ರೈಮ್ ಥ್ರಿಲ್ಲರ್ ವೆಬ್ ಸರಣಿ “11th Hour” ಬಿಡುಗಡೆಗಾಗಿ ಸಜ್ಜಾಗುತ್ತಿದ್ದು, ಇದು ಏಪ್ರಿಲ್ 9ರಿಂದ ‘ಆಹಾ’ದಲ್ಲಿ ಪ್ರಸಾರವಾಗಲಿದೆ ಎನ್ನಲಾಗಿದೆ.

ನಟಿ ತಮನ್ನಾ ಭಾಟಿಯಾ ಇದರಲ್ಲಿ ನಟಿಸಲು ಭಾರೀ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. “11th Hour”  ವೆಬ್ ಸರಣಿಯಲ್ಲಿ ನಟಿ ತಮನ್ನಾ ಭಾಟಿಯಾ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಇದಕ್ಕಾಗಿ ಅವರು 2ಕೋಟಿ ರೂ.ಗಳ ಸಂಭಾವನೆ ಪಡೆದಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಇತ್ತೀಚೆಗಷ್ಟೇ “11th Hour”  ವೆಬ್ ಸರಣಿಯ ಟೀಸರ್ ಬಿಡುಗಡೆಯಾಗಿದ್ದು, ಇದರಲ್ಲಿ ನಟಿಯ ನಟನೆ ಕಂಡು ಅಭಿಮಾನಿಗಳು ಶ್ಲಾಘನಿಸಿದ್ದಾರೆ ಎನ್ನಲಾಗಿದೆ. ಪುರುಷರ ಜಗತ್ತಿನಲ್ಲಿ ಮಹಿಳೆಯೊಬ್ಬಳು ಹೇಗೆ ಶ್ರಮಿಸುತ್ತಾಳೆ ಎಂಬುದು ಇದರ ಕಥೆಯಾಗಿದೆ.ಇದರಲ್ಲಿ ಇನ್ನಷ್ಟು ಓದಿ :