ಬೆಂಗಳೂರು : ಅಕ್ಟೋಬರ್ 18 ರಂದು ಶಿವರಾಜ್ ಕುಮಾರ್ ಹಾಗೂ ಸುದೀಪ್ ನಟಿಸಿರುವ ದಿ ವಿಲನ್ ಚಿತ್ರ ಜಗತ್ತಿನಾದ್ಯಂತ ಬಿಡುಗಡೆಗೊಂಡಿತ್ತು. ಆದರೆ ಈ ಚಿತ್ರದ ಬಗ್ಗೆ ಕೆಲವರು ನೆಗೆಟಿವ್ ಮಾತಾನಾಡೋಕೆ ಶುರು ಮಾಡಿದ್ದಾರೆ. ಅಂತವರಿಗೆ ಇದೀಗ ಕಿಚ್ಚ ಸುದೀಪ್ ಉದಾಹರಣೆ ಮೂಲಕ ಖಡಕ್ ಉತ್ತರ ನೀಡಿದ್ದಾರೆ. ನರ್ತಕಿ ಥಿಯೇಟರ್ ಎದುರು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಭಿನಯ ಚಕ್ರವರ್ತಿ ಸುದೀಪ್,ಒಂದು ಹೋಟೆಲ್ಗೆ ಸಾಕಷ್ಟು ಜನರು ಬರ್ತಾರೆ. ಹೀಗೆ ಬಂದವರಲ್ಲಿ ಕೆಲವರು ದೋಸೆ