ಬೆಂಗಳೂರು: ಅಭಿಮಾನಿಗಳ ವಿಷಯಕ್ಕೆ ಬಂದರೆ ಒಬ್ಬೊಬ್ಬ ನಟರದ್ದು ಒಂದೊಂದು ರೀತಿ ನಡವಳಿಕೆ ಇರುತ್ತದೆ. ಕೆಲವರು ಎಲ್ಲರಿಂದಲೂ ತುಂಬಾ ದೂರ ಇರುತ್ತಾರೆ. ಇನ್ನು ಕೆಲವರು ಅಭಿಮಾನಿಗಳ ಜತೆ ಯಾವ ಹಮ್ಮು ಬಿಮ್ಮು ಇಲ್ಲದೇ ಚೆನ್ನಾಗಿ ಇರುತ್ತಾರೆ. ನಟ ದರ್ಶನ್ ಕೂಡ ಈ ಸಾಲಿಗೆ ಸೇರಿದ್ದಾರೆ. ನಟ ದರ್ಶನ ತಮ್ಮ ಬಳಿ ಯಾರೇ ಬಂದರು ಪ್ರೀತಿಯಿಂದ ಮಾತನಾಡಿಸಿ ಆಟೋಗ್ರಾಫ್ ಕೊಡುತ್ತಾರೆ. ಇದರಿಂದ ಅಭಿಮಾನಿಗಳಿಗೆ ದರ್ಶನ್ ಎಂದರೆ ತುಸು ಪ್ರೀತಿ ಹೆಚ್ಚು. ದರ್ಶನ್ ಇತ್ತೀಚೆಗೆ