ಬೆಂಗಳೂರು : ಬಿರುದಿನ ಸರಮಾಲೆಯನ್ನೇ ಧರಿಸಿರುವ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರು ಇದೀಗ ಮತ್ತೊಂದು ಬಿರುದನ್ನು ತಮ್ಮ ಅಭಿಮಾನಿಗಳಿಂದ ಪಡೆದುಕೊಂಡಿದ್ದಾರೆ.