ಹಾಟ್ ನಟಿ ತಮನ್ನಾಳಿಗೆ ಮತ್ತೆ ತಮಿಳಿನಲ್ಲಿನಟಿಸುವ ಅವಕಾಶ ಹುಡುಕಿಕೊಂಡು ಬಂದಿದೆ. ಈ ಚಿತ್ರದ ಶೂಟಿಂಗ್ ಈಗ ಅಂತಿಮ ಹಂತಕ್ಕೆ ಬಂದಿದೆ. ಮತ್ತೊಂದು ಚಿತ್ರದಲ್ಲಿ ನಟಿಸುವ ಅವಕಾಶ ಆಕೆಗೆ ಸಿಕ್ಕಿದೆ. ಈ ಹೀರೋಯಿನ್ ಬೆಸ್ಟ್ ಫ್ರೆಂಡ್ ಆಗಿರುವ ಆರ್ಯ ಜೊತೆ ನಟಿಸುವ ಅವಕಾಶ ಪಡೆದಿದ್ದಾಳೆ ಈ ಚೆಲುವೆ. ಸಾಮಾನ್ಯವಾಗಿ ಮುದ್ದಾಗಿದ್ದು, ಅಭಿನಯವು ಸಹ ಗೊತ್ತಿದ್ದರೆ ಕಲಾವಿದರಿಗೆ ಅವಕಾಶಗಳ ಕೊರತೆ ಇರುವುದಿಲ್ಲ. ಆರಂಭದಲ್ಲಿ ಯಾವ ಭಾಷೆಯಲ್ಲಿ ಎಂಟ್ರಿ ಆದರು ಸಹ ಅಲ್ಲಿ