ಚೆನ್ನೈ : ನಟ ವಿವೇಕ್ ತಮಿಳು ಚಿತ್ರರಂಗದ ವಿಶಿಷ್ಟ ಹಾಸ್ಯನಟ. ಅವರ ಹಾಸ್ಯ ದೃಶ್ಯಗಳನ್ನು ಮೆಚ್ಚುವ ಅಭಿಮಾನಿಗಳು ಅಪಾರ ಮಂದಿ ಇದ್ದಾರೆ. ಇದೀಗ ಅವರು ಕೊರೊನಾ ಸಮಯದಲ್ಲಿ ಏನು ಮಾಡುತ್ತಿದ್ದರು ಎಂಬುದನ್ನು ತಿಳಿಸಿದ್ದಾರೆ.