ಮೈಸೂರು : ಕಾರು ಅಪಘಾತಕ್ಕೂ ಮುನ್ನ ನಟ ದರ್ಶನ್, ಹಿರಿಯ ನಟ ದೇವರಾಜ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಮೈಸೂರಿನಲ್ಲಿ ದರ್ಶನ್ ಅಂಡ್ ಟೀಂ ದೇವರಾಜ್ಗೆ ಶುಭಾಶಯ ತಿಳಿಸಿ ಪಾರ್ಟಿ ಏರ್ಪಡಿಸಿದ್ದರು. ಇನ್ಫೋಸಿಸ್ ಬಳಿಯಿರುವ ಹೊಸ ಪಬ್ ಒಂದರಲ್ಲಿ ನಡೆದ ಪಾರ್ಟಿಯಲ್ಲಿ ದರ್ಶನ್, ದೇವರಾಜ್, ಪ್ರಜ್ವಲ್, ಪ್ರಣಮ್, ಹಾಸ್ಯನಟ ವಿಶ್ವ ಮತ್ತಿತರರು ಭಾಗಿಯಾಗಿದ್ದರು. ಇದಕ್ಕೆ ಸಂಬಂಧಪಟ್ಟ ವಿಡಿಯೋ ಇದೀಗ ವೈರಲ್ ಆಗಿದೆ. ಪಾರ್ಟಿ ಮುಗಿಸಿಕೊಂಡು ಸ್ನೇಹಿತರೊಬ್ಬರ