ಹೈದರಾಬಾದ್ : ಅತಿ ಹೆಚ್ಚು ಸುದ್ದಿಯಲ್ಲಿರುವ , ಹೆಚ್ಚು ಪ್ರಸಿದ್ಧರಾದ ನಟನನ್ನು ಗೂಗಲ್ ನಲ್ಲಿ ಜನರು ಸರ್ಚ್ ಮಾಡುತ್ತಾರೆ. ಅದರಂತೆ ಗೂಗಲ್ ಪ್ರತಿವರ್ಷ ಅತಿ ಹೆಚ್ಚು ಹುಡುಕಲಾದ ಟಾಪ್ 10 ನಟರ ಪಟ್ಟಿಯನ್ನು ತಯಾರಿಸಿ ಬಿಡುಗಡೆ ಮಾಡುತ್ತದೆ.