ಮುಂಬೈ : ನೀಲಿ ಚಿತ್ರಗಳಲ್ಲಿ ನಟಿಸಿ ಹುಡುಗರ ಮನಸ್ಸಿನಲ್ಲಿ ಹೊಸ ಸಂಚಲನ ಮೂಡಿಸಿತ್ತಿದ್ದ ಬಾಲಿವುಡ್ ನಟಿ ಸನ್ನಿಲಿಯೋನಾ ಅವರಿಗೆ ಓರ್ವ ಕ್ರಿಕೆಟಿಗ ಅಂದರೆ ಇಷ್ಟವಂತೆ. ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ನಟಿ ಸನ್ನಿಲಿಯೋನಾ ತಮ್ಮ ನೆಚ್ಚಿನ ಕ್ರಿಕೆಟಿಗ ಯಾರು ಎಂದು ಹೇಳಿದ್ದಾರೆ. ಅವರಿಗೆ ಮಹೇಂದ್ರ ಸಿಂಗ್ ಧೋನಿ ಅಂದರೆ ಇಷ್ಟವಂತೆ. ಯಾಕೆಂದರೆ ಧೋನಿ ಎಷ್ಟೇ ಒತ್ತಡದಲ್ಲಿದ್ದರೂ ಎಷ್ಟು ಕೂಲ್ ಆಗಿರುತ್ತಾರಂತೆ. ಏನೇ ಅಸಾಧ್ಯವಾದ ಸಂದರ್ಭಗಳಿದ್ದರೂ ಭಾರತಕ್ಕೆ ಪಂದ್ಯಗಳನ್ನು ಗೆಲ್ಲಿಸಿ ಕೊಡುವುದರೊಂದಿಗೆ ಅವರು