ಹೈದರಾಬಾದ್ : ನಾಲ್ಕು ವಿಭಿನ್ನ ಕಥೆಗಳ ಸಂಗ್ರಹವಾದ ಆಂಥಾಲಜಿ ವೆಬ್ ಮೂವಿ ಫೆಬ್ರವರಿ 19ರಿಂದ ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರವಾಗಲಿದೆ. ಈ ಹಿಂದೆ ಪ್ರಸಾರವಾದ ಟ್ರೈಲರ್ ಆಕರ್ಷಕವಾಗಿದೆ. ಈ ಚಿತ್ರವನ್ನು ನಾಲ್ಕು ಪ್ರಮುಖ ತೆಲುಗು ನಿರ್ದೇಶಕರು ನಿರ್ದೇಶಿಸಿದ್ದಾರೆ. ಇದರಲ್ಲಿ ಶ್ರುತಿ ಹಾಸನ್ ಬೋಲ್ಡ್ ಸ್ಟೋರಿಯಲ್ಲಿ ನಟಿಸಿದ್ದಾರೆ.