ಕನ್ನಡ ಚಿತ್ರರಂಗದಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯಿಸುತ್ತಿರುವ ದೊಡ್ಮನೆ ಹುಡ್ಗ ಸಿನಿಮಾ ಇದೀಗ ಒಂದು ದಾಖಲೆಗೆ ಸಾಕ್ಷಿಯಾಗಿದೆ. ಸಿನಿಮಾದ ಅಭಿಮಾನಿಗಳೇ ನಮ್ಮನೆ ದೇವ್ರು ಹಾಡಿನ ಚಿತ್ರೀಕರಣ ಇದೀಗ ಭರ್ಜರಿಯಾಗಿ ನಡೀತಾ ಇದೆ. ಮೊನ್ನೆ ಮೊನ್ನೆ ಬಳ್ಳಾರಿಯಲ್ಲಿ ಚಿತ್ರೀಕರಣ ಮುಗಿಸಿದ ಚಿತ್ರತಂಡ ಇದೀಗ ಚಿತ್ರದುರ್ಗದಲ್ಲಿ ಠಿಕಾಣಿ ಹೂಡಿದೆ. ಅಂದ್ಹಾಗೆ ಅಭಿಮಾನಿಗಳೇ ನಮ್ಮನೆ ದೇವ್ರು ಹಾಡನ್ನು ತುಂಬಾನೇ ಅದ್ಧೂರಿಯಾಗಿ ಈ ಹಾಡನ್ನು ಚಿತ್ರೀಕರಿಸಲಾಗುತ್ತಿದೆ. ಬರೋಬ್ಬರಿ ಒಂದು ಕೋಟಿ 75 ಲಕ್ಷ ರೂಪಾಯಿ ಖರ್ಚು