Normal 0 false false false EN-US X-NONE X-NONE ಹೈದರಾಬಾದ್ : ಟಾಲಿವುಡ್ ನ ಖ್ಯಾತ ನಟ ಪ್ರಭಾಸ್ ಬಹುಕಾಲದ ಗೆಳತಿ ಅನುಷ್ಕಾ ಶೆಟ್ಟಿಯವರನ್ನು ಬಿಟ್ಟು ಈಬೆಡಗಿಯರನ್ನು ಫಾಲೋ ಮಾಡುತ್ತಿದ್ದಾರಂತೆ.ಹೌದು. ಬಾಹುಬಲಿ ಚಿತ್ರದ ಮೂಲಕ ಜೊತೆಯಾದ ನಟ ಪ್ರಭಾಸ್ ಮತ್ತು ನಟಿ ಅನುಷ್ಕಾ ಶೆಟ್ಟಿ ಸಿನಿಮಾ ಪ್ರಿಯರ ನೆಚ್ಚಿನ ಜೋಡಿಯಾಗಿದ್ದರು. ಇದೀಗ ಇವರಿಬ್ಬರ ನಡುವೆ ಬೇರೆ ಮೂವರು ನಟಿಯರು ಬಂದಿದ್ದಾರೆ. ನಟ ಪ್ರಭಾಸ್ ಇನ್ ಸ್ಟಾಗ್ರಾಂ ನಲ್ಲಿ ಬಹುಕಾಲದ