ಬೆಂಗಳೂರು: ನಿನ್ನೆ ರಾಕಿಂಗ್ ಸ್ಟಾರ್ ಯಶ್-ರಾಧಿಕಾ ದಂಪತಿ ಹೊಸ ಮನೆಗೆ ಪ್ರವೇಶ ಮಾಡಿದ್ದಾರೆ. ಅವರ ಗೃಹ ಪ್ರವೇಶ ಸಮಾರಂಭದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಈ ನಡುವೆ ಫೋಟೋದಲ್ಲಿ ರಾಧಿಕಾರನ್ನು ನೋಡಿ ನೆಟ್ಟಿಗರಿಗೆ ಅನುಮಾನವೊಂದು ಕಾಡಿದೆ. ಈ ಫೋಟೋದಲ್ಲಿ ಸೀರೆಯುಟ್ಟಿರುವ ರಾಧಿಕಾ ಉಬ್ಬು ಹೊಟ್ಟೆ ನೋಡಿ ಅವರು ಮತ್ತೆ ಗರ್ಭಿಣಿಯಾ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ಇದುವರೆಗೆ ರಾಕಿಂಗ್ ಜೋಡಿ ಏನೂ ಹೇಳಿಕೆ ನೀಡಿಲ್ಲ. ಕೆಲವು ಸಮಯ ಮೊದಲು ಯಶ್