ಹೈದರಾಬಾದ್ : 2014ರಲ್ಲಿ ಬಿಡುಗಡೆಯಾದ ತೆಲುಗು ‘ದೃಶ್ಯಂ’ ಚಿತ್ರ ಸೂಪರ್ ಹಿಟ್ ಆಗಿತ್ತು. ಇದರಲ್ಲಿ ನಟ ವೆಂಕಟೇಶ್, ನಟಿ ಮೀನಾ ಅವರು ನಟಿಸಿದ್ದರು.