Photo Courtesy: Twitterಬೆಂಗಳೂರು: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಅತಿಥಿಯಾಗಿ ಭಾಗಿಯಾಗಿರುವ ನಟ ಡಾಲಿ ಧನಂಜಯ್ ತಮ್ಮ ಮದುವೆ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ.ಕಾರ್ಯಕ್ರಮದಲ್ಲಿ ಡಾಲಿಯ ಅಕ್ಕ, ಅಜ್ಜಿ ಎಲ್ಲರೂ ಮದುವೆ ಬಗ್ಗೆ ವಿಚಾರಿಸುತ್ತಾರೆ. ಶಿವರಾಜ್ ಕುಮಾರ್ ಕೂಡಾ ವಿಡಿಯೋ ಕ್ಲಿಪ್ ನಲ್ಲಿ ಮದುವೆ ಯಾವಾಗ ಎಂದು ಪ್ರಶ್ನಿಸುತ್ತಾರೆ. ಇದೇ ಪ್ರಶ್ನೆಯನ್ನು ರಮೇಶ್ ಅರವಿಂದ್ ಕೇಳಿದಾಗ ಅವರ ಕಿವಿಯಲ್ಲಿ ಗುಟ್ಟಾಗಿ ಡಾಲಿ ಹುಡುಗಿ ಬಗ್ಗೆ ಹೇಳುತ್ತಾರೆ.ಇದನ್ನು ಕೇಳಿ ರಮೇಶ್ ಅನೌನ್ಸ್ ಮಾಡ್ಲಾ