ಬೆಂಗಳೂರು: ಡಾಲಿ ಧನಂಜಯ್ ಅಭಿನಯದ ಬಡವ ರಾಸ್ಕಲ್ ಸಿನಿಮಾ ರಿಲೀಸ್ ಡೇಟ್ ಘೋಷಣೆಯಾಗಿದೆ. Photo Courtesy: Twitter ಇದೇ ಕ್ರಿಸ್ ಮಸ್ ಗೆ ಅಂದರೆ ಡಿಸೆಂಬರ್ 24 ಕ್ಕೆ ಸಿನಿಮಾ ಥಿಯೇಟರ್ ನಲ್ಲಿ ತೆರೆ ಕಾಣಲಿದೆ. ಇದು ಈ ವರ್ಷ ತೆರೆ ಕಾಣುತ್ತಿರುವ ಡಾಲಿ ಧನಂಜಯ್ ಅವರ ಐದನೇ ಸಿನಿಮಾ ಎನ್ನುವುದು ವಿಶೇಷ.ಧನಂಜಯ್ ಅವರ ರತ್ನನ್ ಪ್ರಪಂಚ, ಸಲಗ ಇದೇ ತಿಂಗಳು ಬಿಡುಡೆಯಾಗುತ್ತಿದೆ. ಈ ಪೈಕಿ ರತ್ನನ್ ಪ್ರಪಂಚ ಒಟಿಟಿ