ಬೆಂಗಳೂರು: ಡಾಲಿ ಧನಂಜಯ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ದಿನಕ್ಕೆ ಅವರ ನಿರ್ಮಾಣದ ಹೆಡ್ ಬುಷ್ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. Photo Courtesy: Twitterಈ ಸಿನಿಮಾದಲ್ಲಿ ಧನಂಜಯ್ ಡಾನ್ ಜಯರಾಜ್ ಪಾತ್ರ ಮಾಡುತ್ತಿದ್ದು, ಟೀಸರ್ ನಲ್ಲಿ ಅವರ ಖಡಕ್ ಲುಕ್ ನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಈ ಡಾನ್ ಪಾತ್ರ ಡಾಲಿ ಪಾತ್ರವನ್ನೂ ಮರೆಸುವಂತಾಗಲಿ ಎಂದು ಹಾರೈಸಿದ್ದಾರೆ.ಈ ಸಿನಿಮಾವನ್ನು ಅಗ್ನಿ ಶ್ರೀಧರ್ ಕತೆ ಬರೆದು, ನಿರ್ದೇಶಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ