ಬೆಂಗಳೂರು: ಟಗರು ಸಿನಿಮಾದ ಡಾಲಿ ಖ್ಯಾತಿಯ ಧನಂಜಯ್ ಹೊಸ ಸಿನಿಮಾವೊಂದನ್ನು ಮಾಡುತ್ತಿದ್ದು ಅದರ ಟೈಟಲ್ ಬಡವ ರಾಸ್ಕಲ್! ಡಾ. ರಾಜ್ ಕುಮಾರ್ ಅವರ ಸಿನಿಮಾದ ಫೇಮಸ್ ಡೈಲಾಗ್ ಇಟ್ಟುಕೊಂಡೇ ಟೈಟಲ್ ಮಾಡಲಾಗಿದೆಯಂತೆ! ಧನಂಜಯ್ ಗೆ ನಾಯಕಿಯಾಗಿ ಅಮೃತಾ ಅಯ್ಯಂಗಾರ್ ಅಭಿನಯಿಸುತ್ತಿದ್ದಾರೆ. ಶಂಕರ್ ಎಂಬವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ. ಅಂದ ಹಾಗೆ ಇದೊಂದು ಪಕ್ಕಾ ಎಂಟರ್ ಟೈನ್ ಮೆಂಟ್ ಸಿನಿಮಾ ಎಂದು ಚಿತ್ರತಂ ಹೇಳಿಕೊಂಡಿದೆ.ಮುಂದಿನ ತಿಂಗಳು ಚಿತ್ರೀಕರಣ ಪ್ರಾರಂಭವಾಗಲಿದೆ. ಸದ್ಯಕ್ಕೆ