ಬೆಂಗಳೂರು: ಮೋಹಕ ತಾರೆ ರಮ್ಯಾ ಚಿತ್ರರಂಗಕ್ಕೆ ವಾಪಸ್ ಆಗುವುದಾಗಿ ಹೇಳಿ ಎಷ್ಟೋ ದಿನಗಳಾಗಿವೆ. ಆದರೆ ಇದುವರೆಗೆ ಅವರಿಂದ ಸಿನಿಮಾ ಸುದ್ದಿ ಬಂದಿಲ್ಲ.ಇದೀಗ ರಮ್ಯಾ ನಟ ಡಾಲಿ ಧನಂಜಯ್ ಜೊತೆಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಮ್ಯಾ ಈ ಮೊದಲೂ ಡಾಲಿ ಧನಂಜಯ್ ಸಿನಿಮಾಗಳಿಗೆ ಶುಭ ಕೋರುವ ಮೂಲಕ ಅವರ ಸಿನಿಮಾಗಳಿಗೆ ಬೆಂಬಲ ನೀಡುತ್ತಲೇ ಬಂದಿದ್ದಾರೆ. ಇಬ್ಬರ ನಡುವೆ ಒಳ್ಳೆಯ ಬಾಂಧವ್ಯವಿದೆ.ಇದೀಗ ಈ ಫೋಟೋ ನೋಡಿದ ಮೇಲೆ ನೆಟ್ಟಿಗರು ಇಬ್ಬರೂ