ಬೆಂಗಳೂರು: ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟರಾಗಿರುವ ಡಾಲಿ ಧನಂಜಯ್ ಗೆ ಇಂದು ಜನ್ಮದಿನದ ಸಂಭ್ರಮ.ಪುನೀತ್ ರಾಜ್ ಕುಮಾರ್ ಗೌರವಾರ್ಥ ಧನಂಜಯ್ ಇಂದು ಹುಟ್ಟುಹಬ್ಬ ಆಚರಿಸಲ್ಲ ಎಂದು ಈಗಾಗಲೇ ಹೇಳಿದ್ದರು. ಹಾಗಾಗಿ ಅಭಿಮಾನಿಗಳಿಗೆ ಬೇಸರವಾಗದೇ ಇರಲು ಅವರ ನಿರ್ಮಾಣದ ಹೆಡ್ ಬುಷ್ ತಂಡದಿಂದ ಉಡುಗೊರೆಯೊಂದು ಸಿಗಲಿದೆ.ಹೆಡ್ ಬುಷ್ ಸಿನಿಮಾದ ರೌಡಿಗಳು ನಾವು ಎಂಬ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಲಿದೆ. ಅಷ್ಟೇ ಅಲ್ಲದೆ, ಹೊಯ್ಸಳ ಸಿನಿಮಾ ತಂಡದಿಂದ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ