ಬೆಂಗಳೂರು: ರಾಘವೇಂದ್ರ ರಾಜ್ ಕುಮಾರ್ ಪುತ್ರ ಗುರು ರಾಜ್ ಕುಮಾರ್ ಗೊತ್ತಿರಬೇಕಲ್ವಾ? ವಿದ್ವತ್ ಮೇಲೆ ಹಲ್ಲೆ ನಡೆದಾಗ ಜತೆಗೇ ಇದ್ದು ಕಾಪಾಡಿದ ಡಾ. ರಾಜ್ ಮೊಮ್ಮಗ ಇದೀಗ ತಮ್ಮ ಹೆಸರು ಬದಲಾಯಿಸಿಕೊಂಡಿದ್ದಾರೆ.ಇನ್ನು ಮುಂದೆ ಇವರನ್ನು ಗುರು ರಾಜ್ ಕುಮಾರ್ ಎಂದು ಕರೆಯುವಂತಿಲ್ಲ. ಅವರ ಹೆಸರೀಗ ಯುವರಾಜ್ ಕುಮಾರ್ ಎಂದು ಬದಲಾಗಿದೆ. ಈ ಬಗ್ಗೆ ಫೇಸ್ ಬುಕ್ ನಲ್ಲಿ ಅವರು ಬರೆದುಕೊಂಡಿದ್ದಾರೆ.ತಾತ ಮುತ್ತುರಾಜ್ ಅವರಿಂದ ಆದ ಹೆಸರು ಬದಲಾವಣೆ ಗುರುವನ್ನು ಯುವರಾಜ್