ಬೆಂಗಳೂರು: ಇಂದು ಕನ್ನಡಿಗರಿಗೆ ಹಬ್ಬವೆಂದೇ ಹೇಳಬೇಕು. ಕನ್ನಡದ ವರನಟ ಡಾ. ರಾಜ್ ಕುಮಾರ್ ಜನುಮ ದಿನ ಇಂದು. ಅದಕ್ಕೆ ಗೂಗಲ್ ಕೂಡಾ ಗೌರವ ಸಮರ್ಪಿಸಿದೆ. ಡಾ. ರಾಜ್ ಕನ್ನಡದ ಮೇರು ನಟ. ಹಾಗಾಗಿ ಪ್ರಮುಖ ಸರ್ಚ್ ಇಂಜಿನ್ ಗೂಗಲ್ ತನ್ನ ಮುಖಪುಟದಲ್ಲಿ ರಾಜ್ ಚಿತ್ರವನ್ನು ಪ್ರಕಟಿಸಿ ಗೌರವಿಸಿದೆ. ಇಂದು ಅಣ್ಣಾವ್ರ 89 ನೇ ಹುಟ್ಟುಹಬ್ಬ.ಡಾ. ರಾಜ್ ಕುಟುಂಬ ಎಂದಿನಂತೆ ಅವರ ಸಮಾಧಿ ಬಳಿ ಪೂಜೆ ಸಲ್ಲಿಸುವುದು. ಹಾಗೆಯೇ ನಾಡಿನಾದ್ಯಂತ