ಬೆಂಗಳೂರು: ವರನಟ ಡಾ.ರಾಜ್ ಕುಮಾರ್ 14 ನೇ ಪುಣ್ಯಸ್ಮರಣೆ ದಿನವಿಂದು. ಆದರೆ ಈ ಬಾರಿ ಕೊರೋನಾ ಲಾಕ್ ಡೌನ್ ನಿಂದಾಗಿ ಅಭಿಮಾನಿಗಳಿಂದ ಎಂದಿನಂತೆ ಅನ್ನದಾನ, ರಕ್ತದಾನ ಶಿಬಿರ ಆಯೋಜನೆ ಸಾಧ್ಯವಾಗುತ್ತಿಲ್ಲ.