ಬೆಂಗಳೂರು: ವರನಟ, ಡಾ. ರಾಜ್ ಕುಮಾರ್ ಜನ್ಮ ದಿನವಾದ ಇಂದು ಅಣ್ಣಾವ್ಯ ಮೊಮ್ಮಗ ಯುವರಾಜ್ ಕುಮಾರ್ ಮೊದಲ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಲಿದೆ.ಇಂದು ಅಣ್ಣಾವ್ರ 91 ನೇ ಜನ್ಮ ದಿನವಾಗಿದೆ. ಆದರೆ ಈ ಬಾರಿ ಪ್ರತೀ ಬಾರಿಯಂತೆ ಭರ್ಜರಿಯಾಗಿ ಹುಟ್ಟುಹಬ್ಬ ಆಚರಣೆಗೆ ಲಾಕ್ ಡೌನ್ ಅಡ್ಡಿಯಾಗಿದೆ. ಮೊನ್ನೆಯಷ್ಟೇ ಅವರ ಪುಣ್ಯತಿಥಿಯಂದೂ ಅಭಿಮಾನಿಗಳಿಗೆ ರಾಜ್ ಸ್ಮರಣೆ ಕಾರ್ಯಕ್ರಮ ನಡೆಯಲು ಸಾಧ್ಯವಾಗಿರಲಿಲ್ಲ.ಇಂದು ರಾಘವೇಂದ್ರ ರಾಜ್ ಕುಮಾರ್ ಪುತ್ರ, ಡಾ.ರಾಜ್ ಮೊಮ್ಮಗ ಯುವರಾಜ ಕುಮಾರ್