ಬೆಂಗಳೂರು: ವರನಟ, ನಟ ಸಾರ್ವಭೌಮ ಡಾ. ರಾಜ್ ಕುಮಾರ್ ಅವರ ಪುಣ್ಯ ತಿಥಿ ಇಂದು. ಈ ಕಾರಣಕ್ಕೆ ಅವರ ಅಭಿಮಾನಿಗಳು, ಕುಟುಂಬಸ್ಥರು ಅಣ್ಣಾವ್ರ ಸ್ಮರಣೆ ಮಾಡುತ್ತಿದ್ದಾರೆ.