ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲದೆ, ಇಡೀ ಭಾರತೀಯ ಚಿತ್ರರಂಗಕ್ಕೇ ಮೇರು ನಟ ಡಾ. ರಾಜ್ ಕುಮಾರ್. ಅವರು ಮಾಡಿದ ಈ ಒಂದು ದಾಖಲೆಯನ್ನು ಬೇರೆ ಯಾರೂ ಮಾಡಿಲ್ಲ. ಅದು ಯಾವುದು ಗೊತ್ತಾ?ಡಾ. ರಾಜ್ ಒಟ್ಟು 210 ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಪೈಕಿ 50 ಕ್ಕೂ ಹೆಚ್ಚು ಬಾರಿ ಅವರ ಸಿನಿಮಾಗಳು ಬೇರೆ ಬೇರೆ ಭಾಷೆಗೆ ರಿಮೇಕ್ ಆಗಿವೆ. ಈ ದಾಖಲೆಯನ್ನು ಭಾರತದಲ್ಲೇ ಬೇರೆ ಯಾರೂ ಮಾಡಿಲ್ಲ.1986 ರಲ್ಲಿ ಬಂದ ಅನುರಾಗ